Monday, 17 April 2017

ತುಲುನು ತುಳು ಪಂದಿ ಮಲ್ತಿಲೆಕೊ, ಬೂತೊನು ದೈವ ಪಂದ್ ಮಲ್ತೊಂದುಲ್ಲ ಆತೆ..

ತುಲುನು ತುಳು ಪಂದಿ ಮಲ್ತಿಲೆಕೊ, ಬೂತೊನು ದೈವ ಪಂದ್ ಮಲ್ತೊಂದುಲ್ಲ ಆತೆ..



ಇತ್ತೆ ಕೆಲವು ದಿನೊರ್ದಿಂಚಿ ದೈವ ಬೊಕ್ಕ ಬುತೊ ಪದೊತ ಬಗ್ಗೆ ಚರ್ಚೆ ನಡತ್ತೊಂದುಂಡು. ವಾದ -ಪ್ರತಿವಾದೊಲಾ ಬಾರಿ ಜೋರುಡೇ ನಡತ್ತೊಂದುಂಡು. ಕೆಲವೆರ್ ಬೂತಾರಾಧನೆ, ದೈವರಾಧನೆ ಒಂಜೆ ಪಂಡೆರ್ಡಾ ಕೂಡಾ ಕೆಲವೆರ್ ಬೇತೆ ಬೇತೆ ಪನೊಂದುಲ್ಲೆರ್. ಇತ್ತೆ ದೇವೆರ್ ಮಲ್ವೆ ದೈವ ಎಲ್ಯ ಪನ್ಪಿ ವಾದ ಉಪ್ಪುನ ಪೊರ್ತುಗೇ ಕುಡಾ ಕೆಲವೆರ್ ಕುಡಾ ಒಂತೆ ದುಂಬು ಪೋದು.

ನಮ ದೈವ/ ಬೂತ ಪಂದ್ ಎಂಚಿನ ಪನ್ಪನಾ ಅವೆನ್ ಕೂಡಾ ಮಿತ್ತ ಸ್ಥರ, ತಿರ್ತ ಸ್ಥರ ಮಲ್ತ್, ದೈವ/ಬೂತೊಲೆನ್ ಮಲ್ಲೆ, ಎಲ್ಯ ಪಂದ್ ಮಲ್ದೆರ್. ಮಿತ್ತ್ ದೆನ್ ದೈವರಾಧನೆ, ತಿರ್ತ್ ದೆನ್ ಬೂತಾರಾಧನೆ ಪನೊಂದುಲ್ಲೆರ್. ಕುಡಾ ಕೆಲವೆರ್ ಬೂತ, ದೈವ ಪನೊರ್ದುಂಬು ಸತ್ಯೊಲು ಪನೊಂದಿತ್ತೆರ್ ಪನ್ಪೆರ್.

ಆಂಡ ವಾಸ್ತವ ವಿಷಯ ಏರ್ಲಾ ಪನೊಂದಿಜ್ಜೆರ್. ದೈವ ಪನ್ಪಿನ ಮೂಲ ಸಬುದನೇ ದ್ರಾವಿಡ ಮೂಲೊದ ಅತ್ತ್ ಸತ್ಯೊ ಪನ್ಪಿ ಸಬುದೊಲಾ ಅತ್ತ್. ಬೂತೊ ಪನ್ಪಿ ಸಬುದ  ಆರ್ಯ ಮೂಲೊಡುಲಾ ಉಂಡು, ಆಂಡ ಮೂಲ ದ್ರಾವಿಡೊಡುಲಾ‌ಈ ಸಬುದ ಉಂಡು. ಈ ಬೂತೊ ಪಂಡ ಕರೀದ್ ಪೋಯಿನವ್ ಅತ್ತ್, ಕರೀದ್ ಪೋಯಿನವ್ ಸೈತಿನ, ತೈತಿನ, ಕುಲೆ, ಕಾಲೆ. ಬೂತೊ ಪಂಡ ಶಕ್ತಿಲು..
ನೈಸರ್ಗಿಕ ಶಕ್ತಿಲು.

ಪಾಡ್ದನ ಉಲ್ಲೇಖೊಡುಲಾ ಬೂತಂದೇ ಉಪ್ಪುನಿ. ಈ ದೈವ ಪದ ಪೊಸತ್. ಉಂದು ಮಯೂರವರ್ಮ ರಾಜರಸುನ ಕಾಲೊರ್ದು ಬೊಕ್ಕ ಬೀಜಿನ ಬದಲಾವಣೆದ ಗಾಳಿ. ದೈವ ಲೆಪ್ಪುನ ತಪ್ಪು ದಾಲ ಅತ್ತ್, ಸತ್ಯೊಲು ಲೆತ್ತ್೦ಡಲಾ ತಪ್ಪತ್ತ್, ಬೂತೊಲೆನ್ ಧರ್ಮ ಪಂದ್ ಲಾ ಲೆಪ್ಪುವೆರ್. ದೈವದ ನಂಬುಗೆ ಬೊಕ್ಕ ಕಾರ್ಯ ಕಾರ್ಣೆಕದ ರೀತಿಡ್ ಎರಿಯಕುಲು ಒಂಜೊಜಿ ಪುದರ್ಡ್ ಲೆಯ್ದೆರ್. ಬೂತೊ ಪಂಡ ಹಾಳ್ ಸಬುದ ಪಂದ್ ದೈವ ಲೆಪ್ಪಿ ಬೂತೊ ಲೆಪ್ಪೊಡ್ಚಿ ಪಂಡಿನಕುಲು ಸುರು ಅರ್ಥ ಮಲ್ತೊನ್ಲೆ, ತುಳು ನೆಲ ಮೂಲದ ನಂಬುಗೆವ್ ಈ ಬಾಸೆಡೇ ತೂಲೆ. ಕುಡೊಂಜಿ ಬಾಸೆಡ್ ಅರ್ಥ ಅನರ್ಥ ಆಪುಂಡು ಪಂದ್ ಲೆಪ್ಪು ಪಗಪಡೆ. ಈ ದುಂಬು ತುಲು ಪಂದ್ ಇತ್ತಿನ ಬಾಸೆದ ಪುದರ್ನ್ ತುಳು ಪಂದ್ ಮಲ್ದಿನಕುಲು ನಮನೇ.

ಕನ್ನಡೊಡು  ನಮ್ಮ ಬಾಸೆದ "ತುಲು" ಪನ್ಪಿ ಪುದರ್,
 ಐಟ್ ಉಪ್ಪುನ  ಹಾಳ್ ಪದೊಕು ಕೈತಲ್ ಆಪುಂಡು ಪಂದ್  "ತುಳು" ಪಂದ್ ಮಲ್ದ ನಮ. ನಿಜವಾದ್ ತುಲುಟು "ಳು" ಪನ್ಪಿ ಸಬುದನೇ ಪ್ರಶ್ನಾರ್ಥಕ. ಅಂಚ ತೂವರೆ ಪೋಂಡ "ತುಳು" ಪನ್ಪಿನೆಕ್ ಕನ್ನಡೊಡು "ಆಕ್ರಮಣ" ಪನ್ಪಿ ಅರ್ಥ ಉಂಡುಗೆ. ತುಲುಟು ತುಲು ಪಂಡ ಮೆದು ಪನ್ಪಿ ಅರ್ಥ ಉಪ್ಪುನಿ.

ಇತ್ತಿ ಪನ್ಲೆ ಆಕ್ರಮಣ ಓಲು?
"ಮೆದು" ಓಲು?

ತುಲುನು ತುಲುಟು ತೂಲೆ. ಕನ್ನಡ,‌ ಮಲಯಾಳಂ, ಸಂಸ್ಕಂತದ ಕನ್ನಡಕ ದೀದ್ ತೂವೋಡ್ಚಿ. ಅಪಗ ಬೂತೊ ಪಂಡ ದಾದಂದ್ ಗೊತ್ತಾವ್.

ಜೈ ತುಳುನಾಡ್ ಸಂಘಟನೆ

Friday, 7 April 2017

ನನ್ನ ಮನದಾಳವನ್ನು ಸೆಳೆದ ತುಳು ಮಣ್ಣಿನ ಕಮ್ಮೆನ!

ನನ್ನ ಮನದಾಳವನ್ನು ಸೆಳೆದ..ತುಳು ಮಣ್ಣಿನ ಕಮ್ಮೆನ! - ತೇಜು ಕರ್ಕೇರ(ದಿಂಚು), ಮಡಿಕೇರಿ.


ನಾನು ಘಟ್ಟ ಪ್ರದೇಶದವನು, ನನ್ನ ಅಜ್ಜ ಮೂಲತ ತುಳುನಾಡಿನವರು. ಯಾವುದೋ ಕೆಲ ಕಾರಣಗಳಿಂದ ಆಗಿನ ಕಾಲದಲ್ಲಿ ತುಳುನಾಡಿನಿಂದ ಘಟ್ಟ ಪ್ರದೇಶಕ್ಕೆ ವಲಸೆ ಬಂದವರು.  ನಂತರದ ದಿನಗಳಲ್ಲಿ ತುಳುನಾಡಿನ ಸಂಪರ್ಕ ಕಡಿದೇ ಹೋಯಿತು. ಆ ಕಾಲದಲ್ಲಿ ಅನೇಕರು ಅನೇಕ ರೀತಿಯ ಕಾರಣಗಳಿಂದ ತುಳುನಾಡು ಬಿಟ್ಟು ಘಟ್ಟ ಸೇರಿದ್ದಾರೆಂದು ಅಜ್ಜ ಹೇಳಿದ ಮಾತು ಮತ್ತು ನಾನು ಹಲವರಿಂದ ಕೇಳಿ ತಿಳಿದಿದ್ದೆ.   ಹಾಗೇ ಊರು ಬಿಟ್ಟು ಬಂದವರು ಅಲ್ಲಿಯ ಕಲೆ ಸಂಸ್ಕೃತಿಯನ್ನು ಅಲ್ಲಿಗೆ ಬಿಟ್ಟರೊ ಅಲ್ಲ ಮರೆತರೊ ನನಗೆ ಅದರ ಅರಿವಿಲ್ಲ, ಒಂದೊಳ್ಳೆ ವಿಷಯವೆಂದರೆ ಅವರು ಕಲೆ ಸಂಸ್ಕೃತಿಯನ್ನು ಬಿಟ್ಟಿದ್ದರೂ ತುಳು ಭಾಷೆಯನ್ನು ಮಾತ್ರ ಬಿಡಲಿಲ್ಲ. ಆದ್ದರಿಂದ ನಾನು ಸಹ ತುಳು ಭಾಷೆ ಬಲ್ಲವನಾಗಿದ್ಧೆನೆಂದು ಹೆಮ್ಮೆ ಇದೆ.

ನನ್ನ ಶಾಲಾ ದಿನಗಳಲ್ಲಿ ನನ್ನ ಅಮ್ಮನ ಬಾಯಿಂದ ಕೆಲವೊಂದು ತುಳು ಜಾನಪದ ಹಾಡುಗಳು ಹೊರ ಬೀಳುತ್ತಿದ್ದವು, ಆ ಹಾಡುಗಳನ್ನು ಕುತೂಹಲದಿಂದ ಕೇಳುತ್ತಿದ್ದ ನಾನು ತುಳುನಾಡಿ ಬಗ್ಗೆ ತಿಳಿಯುವ ಕುತೂಹಲ. ಏನೋ ಒಂದು ಅವ್ಯಕ್ತ ಭಾವನೆಯಿಂದ ನನ್ನ ಮನಸ್ಸು ಆಗಾಗ ತುಳುನಾಡುಗಾಗಿ ತುಡಿಯುತ್ತಿತ್ತು. ನನ್ನ ಅಮ್ಮನ ಬಾಲ್ಯವು ಘಟ್ಟ ಪ್ರದೇಶದಲ್ಲೆ ಆದ್ದರಿಂದ ಅವರಿಗೂ ಅಷ್ಟರ ಮಟ್ಟಿಗೆ ತಿಳಿದಿರಲಿಲ್ಲ. ನಂತರದ ದಿನಗಳಲ್ಲಿ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ಕೊಂಚ ಕೊಂಚವೆ ಅಲ್ಲಿ ಇಲ್ಲಿ ಕೇಳುತ್ತಿದ್ದೆ. ಅದು ನನ್ನಲ್ಲಿಯ ತುಳುನಾಡಿನ ಬಗೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು.

ಅಲ್ಲಿನ ಭೂತ ಕೋಲ, ನೇಮ  (ದೈವರಾಧನೆ), ದೊಂದಿ ಬೆಳಕಿನ ಸೇವೆ (ಯಕ್ಷಗಾನ) ಹುಲಿ ಕುಣಿತ (ಪಿಲಿ ನಲಿಕೆ) ನಾಗಾರಾಧನೆ, ಕಂಬುಲ, ಕಡಲು  ನನ್ನನ್ನು ಬಹಳಷ್ಟು ಸೆಳೆಯುತ್ತಿತ್ತು. ಇದಕ್ಕೆಲ್ಲ ಕಾರಣವ ಹುಡುಕುತ್ತ ಹೋದಾಗ ಸಿಕ್ಕ ಉತ್ತರ.... ಇದು ನನ್ನ ಮಣ್ಣು, ನನ್ನ ಹಿರಿಯರು ನಡೆದಾಡಿದ ಪುಣ್ಯ ನಾಡು.  ಆ ಮಣ್ಣಿನ ಪರಿಮಳ, ಅಲ್ಲಿನ ಆಚರಣೆ,ಆರಾಧನಾ ಕ್ರಮಗಳು ಆಚಾರ ವಿಚಾರ, ನಡೆನುಡಿ ನನ್ನನ್ನು ಕೈ ಬೀಸಿ ಕರೆದಂತೆ ಭಾಸವಾಗುತ್ತಿತ್ತು.

 ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರ  ಜೊತೆಗಾರರೊಬ್ಬರು ತುಳುನಾಡಿನವರೇ ಆಗಿದ್ದರು, ಹೀಗೆ ಓಮ್ಮೆ ಮಾತನಾಡುತ್ತ ಅವರು ನಮ್ಮ ಮನೆಯಲ್ಲಿ ಯಕ್ಷಗಾನವಿದೆ ಬಾ ಹೋಗೋಣವೆಂದಗಾ ಅಂದಾದ ಖುಷಿ ಅಷ್ಟಿಷ್ಟಲ್ಲ,
ತುದಿಗಾಲಿನಲ್ಲಿ ಹೊರಟು ನಿಂತಿದ್ದೆ. ನಾನು ಟಿವಿ ಗಳಲ್ಲಿ ಆಟ ನೋಡಿದುಂಟು, ಆದರೆ ಇದು ನಾನು ಮೊದಲು ನೋಡಿದ ಯಕ್ಷಗಾನವಾಗಿತ್ತು. ಅಂದಹಾಗೆ ಅದು ಬ್ರಹ್ಮಾವರ ಹತ್ತಿರದ ಕೊಕ್ಕರ್ಣೆ ಎಂಬಲ್ಲಿ ಮಂದರ್ತಿ ಮೇಳವಾಗಿತ್ತು, ನೋಡಿ ತುಂಬಾ ಖುಷಿ ಪಟ್ಟೆ, ಆ ದಿನ ಇಂದಿಗೂ ನನ್ನ ಕಣ್ಮುಂದೆ ಇದೆ.
ಅದಾದ ನಂತರ ನೆನೆಸದೆ ಕೆಲ ಸಂಬಂಧಗಳು ತುಳುನಾಡಿನೊಂದಿಗಿನ ಕೊಂಡಿಯನ್ನು ಗಟ್ಟಿಗೊಳಿಸಿದವು.  . ಅದೆ ವರ್ಷ ನನ್ನ ಗೆಳೆಯರೊಬ್ಬರು ಮೂಲತ ಮಲ್ಪೆಯವರು ಹುಲಿ ವೇಷವನ್ನು ನನಗೆ ಪರಿಚಯಿಸಿದರು.
ನಂತರದ ದಿನಗಳಲ್ಲಿ ಕುಡ್ಲ( ಈಗಿನ ಮಂಗಳೂರು) ಒಡಿಪು(ಉಡುಪಿ) ನನಗೆ ತುಂಬಾ ಹತ್ತಿರವಾಯಿತು.

ಆ ದೈವ ದೇವರ ಆಶಿರ್ವಾದ ನನ್ನನ್ನು ಅರವತ್ತ ಕರೆಸಿಕೊಳ್ಳುತ್ತಿದ್ದರು. ಒಮ್ಮೆ ಯಾವುದೋ ಖಾಸಗಿ ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿದ್ದಾಗ ರಾತ್ರಿಯಾಗಿತ್ತು,  ಕೊಂಚ ಸುಸ್ತು, ನನ್ನ ಸಂಬಂಧಿಕರೊಬ್ಬರು ನಾ ಬಸ್ ಇಳಿಯುವಷ್ಟರಲ್ಲೆ ಒಂದು ಕೋಲ ಇದೆ ಹೋಗಿ ಬರುವ ಎಂದರು, ಅದು ನಾನೂ ಕರಾವಳಿ ಭಾಗದಲ್ಲಿ ನೋಡಿದ ಮೊದಲ ಭೂತ ಕೋಲವಾಗಿತ್ತು. ಅದನ್ನು ಕೇಳಿದಕ್ಷಣ ಆಯಾಸ ಮಾಯವಾದಂತೆ ಏನೋ ಒಂದು ರೀತಿಯ ಖುಷಿ ಆನಂದ ಮತ್ತೆ ಅಲ್ಲಿಂದ ಗಾಡಿ ಹತ್ತಿ ರಾತ್ತೋ ರಾತ್ರಿ ಬಾರಕೂರಿನ ಕಚ್ಚೂರ ಮಾಲ್ತಿದೇವಿ, ಬಬ್ಬೂ ಸ್ವಾಮಿಯ ಕೋಲ ಮುಗಿಸಿ ಬೆಳಗಿನ ಜಾವ ಹಿಂತಿರುಗಿದೆವು.

ನಾ ಮೇಲೆ ತಿಳಿಸಿದಂತೆ ನನ್ನ ಊರಿನೊಂದಿಗೆ ಹೊಸ ಸ್ನೇಹ ಸಂಬಂಧಗಳನ್ನು ನನಗೆ ಪರಿಚಯಿಸಿತು. ಆ ಸಂಬಂಧಗಳ ಬೆಸುಗೆಯ ಕೊಂಡಿ ಈಗ ನನ್ನನ್ನು ಕುಡ್ಲ, ಒಡಿಪು, ಕಾರ್ಲ(ಕಾರ್ಕಳ), ಬೆದ್ರ (ಮೂಡಬಿದರಿ) ಎಂದು ತಿರುಗಿಸುತ್ತಿದೆ. ನನ್ನ ತುಳು ಮಣ್ಣಿನ ಸೆಳೆತ ನನ್ನನ್ನು ಘಟ್ಟ ಪ್ರದೇಶದಿಂದ ತುಳುನಾಡಿನಾದ್ಯಂತ ಕೊಂಡೊಗಿದೆ.
ಈಗ ವರ್ಷದಲ್ಲಿ ಕಡಿಮೆ ಎಂದರೂ  ಮೂರು ನಾಲ್ಕು ಸಲ ತಿರುಗಾಡುತ್ತೆನೆ, ಸುಮ್ಮನೆ ಅಲ್ಲ ಕೋಲ ನೇಮ ನೋಡಬೇಕೆಂದು ನಮ್ಮ ಆಚರಣೆಯ ಬಗ್ಗೆ ತಿಳಿಯಬೇಕೆಂದು.

ಕಳೆದ ಮೂರು ವರ್ಷಗಳಲ್ಲಿ ಐದು ಆರು ಕಡೆ ತಿರುಗಿ ಕೆಲವು ದೈವಗಳ ಕೋಲ ನೇಮ ನೋಡಿದುಂಟು,
ಹಾಗೇಯೇ ಗರೋಡಿಗಳ ಆರಾಧನ ಕ್ರಮದ ಬಗ್ಗೆ ಹಾಗೂ ಗರೋಡಿಗಳಲ್ಲಿ ಆರಾಧನೆ ಪಡೆದುಕೊಂಡು ಬಂದಿರುವ ವೀರ ಪುರುಷರು ಕೋಟಿಚೆನ್ನಯರ  ಬಗ್ಗೆ ತಿಳಿಯುವ ಉದ್ದೇಶದಿಂದ ಕೆಲವು ಗರೋಡಿಗಳಿಗೆ ಹೋದದುಂಟು( ನಾ ಹೋದದ್ದು ಎನ್ನುದಕ್ಕಿಂತ ಅವರೆ ಕರೆಸಿಕೊಂಡಂದು ಎಂದರು ತಪ್ಪಾಗದು). ಹಾಗೆ ಕೆಲವು ಗರೋಡಿಗನ್ನು ತಿರುಗಿದರೆ ಬೈದೆರ್ಲೆ(ಕೋಟಿ-ಚೆನ್ನಯ್ಯರ) ನೇಮವನ್ನು ಶ್ರೀ ಬೆರ್ಮೆರ್  ಬೈದೇರುಗಳ ಗರೋಡಿ ಎಣ್ಮೂರು,ಪೂತ್ತುರು ತಾ|. ಶ್ರೀ  ಬೆರ್ಮೆರ್  ಬೈದೇರುಗಳ ಗರೋಡಿ ಅಗತ್ತಾಡಿ, ಪೂತ್ತುರು.  ಬೋಳೂರು ಶ್ರೀ  ಬೆರ್ಮೆರ್  ಬೈದೇರುಗಳ ಗರೋಡಿ ಮರ್ಣೆ, ಒಡಿಪು(ಉಡುಪಿ) ತಾ|.  ಶ್ರೀ  ಬೆರ್ಮೆರ್  ಬೈದೇರುಗಳ ಗರೋಡಿ ಪಕ್ಕಿಬೆಟ್ಟು, ಕಲ್ಯಾಣಪುರ, ಒಡಿಪು(ಉಡುಪಿ) ತಾ| ಗಳಲ್ಲಿ ನೋಡಿದ್ದೇನೆ, ಅಲ್ಲಿಯವರ ಸಹಕಾರ ಆದಾರಾತಿತ್ಯ
ಕೂಡ ಅಷ್ಟೆ ಹಿತವಾಗಿತ್ತು. ಎಲ್ಲ ಆ ಶಕ್ತಿಗಳ ಇಚ್ಚೆ.

ಕಡೆಗೂ ನನ್ನ ಆ ಬಾಲ್ಯದ ದಿನಗಳಲ್ಲಿ ಇದ್ದ ಆಸೆ ನನ್ನ ಮಣ್ಣಿಗೆ ಕಾಲಿಡುವ ಬಯಕೆ ನಮ್ಮ ಆಚಾರ ವಿಚಾರಗಳ ಬಗ್ಗೆ ಎಲ್ಲ ಆ ಕಾಣದ ಶಕ್ತಿಗಳು ನನಗರಿಯದೇನೆ ಎಲ್ಲವನ್ನೂ ನನಗೆ ತೋರಿಸಿಕೊಟ್ಟಿದೆ, ಜೊತೆಗೆ ಮರೆಯಲಾಗದ ಸಂಬಂಧಗಳು ಕೂಡ, ನಾ ಬಿದ್ದರು ಕಳಚಿ ಬೀಳದ ಸ್ನೇಹ ಸಂಬಂಧಗಳು ಮೇಲೆತ್ತುವ ಕೈಗಳು. ಸಾಮಾಜಿಕ ತಾಣದ ತುಳುನಾಡಿನ ನನ್ನ ಗೆಳೆಯರು, ಇನ್ನೇನು ಬೇಕು ಈ ಜಗದಲಿ. ಮುಂದಿನ ಜನುಮವೊಂದಿದ್ದರೆ ನನ್ನ ಹುಟ್ಟು ತುಳುನಾಡಿನಲ್ಲೇ ಆಗಬೇಕು. ಇದು ನನ್ನ ಆಸೆ.

             - ತೇಜು ಕರ್ಕೇರ(ದಿಂಚು) ಮಡಿಕೇರಿ

We want Tulu language to be included in the 8th schedule of the Constitution

We want Tulu language to be included in the 8th schedule of the Constitution

To: Prime Minister of India


On behalf of All Tulu speaking Indians I request you to support our constitutional right.


The right of language is a basic cultural right of the people and linked with their economy, culture, social system and political right. UNESCO recognizes the concept of language equality among all languages, irrespective of whether they have a script or not.
Irrespective of their power and specific ranking in the world systems of states, the language best able to survive the competition are likely to be those that have the support of a government. Unfortunately the Tulu language has no official support as it is not included in the 8th Schedule of the Indian Constitution.
The Constitution of India is not rigid and it has no fixed number of languages to be included in the 8th Schedule. Many languages have been included in the 8th Schedule of the Constitution after India's independence. Many languages were found neither numerically stronger nor more grammatically richer than Tulu. Assamese (approx 13,168,484), Sindhi (approx 2,535,485), Nepali (approx 2,871,749), Konkani (approx 2,489,015), Manipuri (approx 1,466,705), Kashmiri (approx 5,527,698), Sanskrit (approx 49,800) many of them have lesser population than Tulu speaking population (approx 5,000,000) but Tulu has unfortunately not been included in the 8th Schedule.
Tulu is a language of the masses, language of the people who have struggled for centuries, one of the oldest Dravidian languages, language of the saints and poets, language of the hills, rivers and valleys which treasured the beauties of the nature, language which unites people by heart and mind, language of peace and compassion. Today this language is struggling for its identity in a country which is being considered to be the world's largest democracy and proclaims the "Unity in Diversity" as its backbone.
The oldest available inscriptions in Tulu are from the period between 14th to 15th century AD. These inscriptions are in the Tulu script and are found in areas in and around Barkur, which was the capital of Tulu Nadu during the Vijayanagar period. Another group of inscriptions are found in the Ullur Subrahmanya Temple near Kundapura. Many linguists like S.U. Panniyadi and L. V. Ramaswami Iyer as well as P.S. Subrahmanya suggested that Tulu is among the oldest languages in the
Dravidian family, which branched independently from its Proto-Dravidian roots nearly 2,000 years ago. This assertion is based on the fact that Tulu still preserves many aspects of the Proto-Dravidian language.
This dating of Tulu is also based on the fact that region where Tulu is natively spoken was known to the ancient Tamils as Tulu Nadu and the Tamil poet Mamular who belongs to the Sangam Age (200 AD) describes Tulu Nadu and its dancing beauties in one of his poems. In the Halmidi inscriptions one finds mention of the Tulu country as the kingdom of the Alupas. The region was also known to the Greeks of the 2nd century as Tolokoyra.

Why is this important?

The history of Tulu would not be complete without the mention of the Charition mime, a Greek play belonging to 2nd century BC. The play's plot centers around the coastal Karnataka, where Tulu is mainly spoken. The play is mostly in Greek, but the Indian characters in the play are seen speaking a language different from Greek, namely Tulu.
Though most of the Tulu population is found in the coastal areas of Karnataka and Kerala states. Equally good number of Tulu speakers can be seen all over India and also in other parts of the World, mainly in Gulf countries, U.K., Europe, Canada, Australia and USA.
Tulu drama troupes are very popular in villages and cities of Tulunadu comprising Udupi, Mangalore and Kasargod District. They are also popular world over in general and in U.S.A. and Gulf countries in particular.
A few monthlies are published in Tulu. Karnataka Tulu Sahitya Academy also is bringing out a quarterly. During the last 3 years more than 100 writers contributed articles, poems etc. to this Journal. Research articles too are written in Tulu. A host of great research scholars of national and international repute are writing on Tulu culture, language, folklore etc. in important journals. A large number of scholars have submitted and published thesis on Tulu language and culture.
This language is a symbol of "Unity in Diversity". People from different religions, regions and cultures are using this language. The Tulu language has lost its prominence as a major language. Though it is certain that most of the literature has been lost because of difficulties in preserving palm leaf scrolls, the earliest literature available is from the 15th century. This indeed is a much later work than the language itself, which is thousands of years old. Tulu language possessed its own script before Malayalam script existed. Perhaps the reciprocal is true that the Malayalam script developed from Tulu script as the language predates Malayalam by more than a thousand years. The priests who went south are now credited with carrying mantras written in Tulu script to Kerala. Tulu script is derived from the Grantha script.
The earliest piece of literature, Tulu Mahabharata is from the 15th century written in Tulu script. Another manuscript that was discovered Tulu Devimahatme, a prose work like the Mahabharata, is also from the 15th century. Two epic poems written in 17th century namely Sri Bhagavata and Kaveri have also been found.
Madhvacharya's eight matts established in Udupi in the 13th century were centers of Tulu literature during his lifetime and thereafter. However, very little of this has survived. So it is not inconceivable (as it is claimed) that Madhvacharya himself did all his writings in the Tulu script.
Other inscriptions discovered are Sanskrit mantras transliterated in Tulu script. It appears as though the Brahmins used the script mainly for this purpose. How many languages in the eighth schedule have such a rich literary work? In fact very few of them have such enriching literature.
Universities in the U.S. and Europe has recognised Tulu as an important Indian language. Tulu is among 17 Indian languages on the information bulletin of the Graduate Record Examination (GRE) and the Test of English as a Foreign Language (TOEFL) examination, which specified code numbers for each of the 133 languages of the world.
Article 29 of the Indian Constitution deals with the "Protection of interests of minorities" It states that "Any section of the Citizens residing in the territory of India or any part there of having a distinct language, script or culture of its own shall have the right to conserve the same." Denial of due recognition to the Tulu language is a violation of the minority rights; therefore it has killed the spirit of the Article 29 of the Constitution.
Language is not only a medium of communication, but it also reflects the history, culture, people, relationship, system of governance, ecology, religion, politics etc. Tulu is a systematic, scientific, culturally and intellectually rich language.
If the Government of India sincerely and honestly wants to unite and strengthen the whole country, including the peace loving and vulnerable communities of the Tulu Nadu region, it should not hesitate to include the Tulu language in the 8th Schedule of the Indian constitution, so that the people in the Tulu Nadu can also be proud of their own language; our members of Parliament can also represent us in a more effective way by addressing our problems and aspirations in our own mother tongue; more research and development work can be feasible, with adequate government's support and the benefits are many more if it included in 8th Schedule.
The inclusion of Tulu in the 8th Schedule will ensure the security and promotion of the language, culture, identity and dignity.
Campaign created by
Alok Rai

ಕಳರಿ ಇಳವರದ್ದಲ್ಲ ತುಳುವರದ್ದು..

ಕಳರಿ ಇಳವರದ್ದಲ್ಲ ತುಳುವರದ್ದು.. ಭಾಗ ೧



ಮೂರು ದಿನಗಳಿಂದ ಮಲಯಾಳಂ ಜನಪದ ಸಾಹಿತ್ಯದ ಬಗ್ಗೆ ಓದುತ್ತಿದ್ದೆ. ತುಳು ಮತ್ತು ಮಳಯಾಳಂ ಸಾಹಿತ್ಯಗಳ ನಡುವೆ ಒಂದು ತೌಲನಿಕ ಅದ್ಯಯನ ನಡೆಸುವುದು ನನ್ನ ಉದ್ದೇಶವಾಗಿತ್ತು. ಬೌಗೋಳಿಕವಾಗಿ,ಜನಾಂಗೀಯ ದೃಷ್ಟಿಯಿಂದ ತುಳುನಾಡಿನ ಪಡಿಯಚ್ಚಿನಂತೆ ಇರುವ ಕೇರಳ ರಾಜ್ಯದ ಮಲಯಾಳಂ ಭಾಷೆಯ  ಪ್ರಭಾವ ನಮ್ಮ ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಯ ಮೇಲೆ ವಿಪರೀತವಾಗಿದೆ ಎಂಬ ಭ್ರಮೆಯನ್ನಿಟ್ಟುಕೊಂಡು ನಾನು ಮಲಯಾಳಿ ಜನಪದ ಸಾಹಿತ್ಯ ಪುಸ್ತಕಗಳನ್ನು ಗುಡ್ಡೆ ಹಾಕಿ ಓದುತ್ತಿದ್ದೆ. ಆದರೆ ನನ್ನ ಭ್ರಮೆ ಗಳೆಲ್ಲಾ ಒಂದೇ ದಿನದಲ್ಲಿ ಜರ್ರನೆ ಇಳಿದುಹೋಯ್ತು. ಅಸಲಿಗೆ ಮಲಯಾಳದ ಪ್ರಭಾವ ನಮ್ಮ ಮೇಲೆ ಆಗಿರುವುದಕ್ಕಿಂತಲೂ ನಮ್ಮ ಹಿರಿಯರ ಪ್ರಭಾವ ಮಲಯಾಳಂ ಮೇಲೆ ಅಪಾರವಾಗಿದೆ.ದುರಂತವೆಂದರೆ ತುಳುವರ ಅರಸೊತ್ತಿಗೆಗಳು ಬ್ರಿಟಿಷ್ ಅವಧಿಯಲ್ಲಿ ಸಂಪೂರ್ಣ ಅಳಿದು ಹೋದ ಕಾರಣ ತುಳುವರ ರಾಜಕೀಯ ಅಸ್ಮಿತೆ ಕಣ್ಮರೆ ಆಗಿ ಹೋಯಿತು.  ನೋಡುಗರ ಕಣ್ಣಿಗೆ ಇದೊಂದು ಸ್ವತಂತ್ರ್ಯ ಅಸ್ತಿತ್ವ ಹೊಂದಿದ್ದ ಪ್ರಭುದ್ದ ಸಂಸ್ಕೃತಿಯಂತೆ ಕಾಣಲೇ ಇಲ್ಲ  ಅಕ್ಕಪಕ್ಕದ ವಿಭಿನ್ನ ಸಂಸ್ಕೃತಿಗಳ ನಡುವಿನ ಬಫರ್  ಝೋನ್ ಥರಾ ಕಂಡಿತು. ತೌಳವ ಸಂಸ್ಕ್ರತಿ ಕೆಲವರ ಕಣ್ಣಿಗೆ  ಕನ್ನಡ,ಮಲಯಾಳ,ಕೊಡವ ಸಂಸ್ಕೃತಿಗಳ ಕಲಸುಮೇಲೊಗರದಂತೆ ಕಂಡು ಬಂತು. ಲಿಖಿತ ಸಾಹಿತ್ಯಗಳ ಕೊರತೆಯೂ ಇದಕ್ಕೆ ಕಾರಣವಾಯ್ತೊ ಏನೋ. ಈ ಎಲ್ಲಾ ನಿರಾಶಗಳ ನಡುವೆಯೂ ನಮ್ಮಲ್ಲಿ ಒಂದಷ್ಟು ಆಶಾಭಾವನೆಯನ್ನು ಹುಟ್ಟು ಹಾಕುವುದು ಮಳಯಾಳಂ ಜನಪದ ಸಾಹಿತ್ಯಗಳು. ಈ ಸಾಹಿತ್ಯಗಳು ತುಳು ಭಾಷಾಭಿಮಾನಿಗಳಿಗೆ ಮರುಭುಮಿಯಲ್ಲಿ ಸಿಕ್ಕ ನೀರಿನ ಬುಗ್ಗೆಯಂತೆ ಸಂತಸ ನೀಡುತ್ತವೆ.  ತುಳುನಾಡಿನ ಯುದ್ಧಕಲೆಗಳು ಮತ್ತು ಇಲ್ಲಿನ ಅಭೇದ್ಯ ಕೋಟೆಕೊತ್ತಲಗಳ ಬಗ್ಗೆ ಮಲಯಾಳ ಜನಪದ ಸಾಹಿತ್ಯಗಳಲ್ಲಿ ರಾಶಿಗಟ್ಟಲೆ ಮಾಹಿತಿ ಸಿಗುತ್ತದೆ. ಯುದ್ದ ಕಲೆಗಳನ್ನು ಕಲಿಯಲು ದಕ್ಷಿಣಭಾರತದ ವಿವಿಧ ಪ್ರದೇಶದಿಂದ ತರುಣರು ತುಳುನಾಡಿಗೆ ಆಗಮಿಸುತ್ತಿದ್ದರು ಎಂಬ ರೋಚಕ ಮಾಹಿತಿ ಕೇರಳ ದ ಜನಪದ ಕತೆಗಳಲ್ಲಿದೆ.

ಇದರಲ್ಲಿ ಆಯ್ದ ಒಂದೆರಡು ಉದಾಹರಣೆಗಳನ್ನು ನಿಮ್ಮ ಮುಂದಿಡಬಯಸುತ್ತೇನೆ. ಕೇರಳದಲ್ಲಿ ತಚ್ಚೋಳಿ ಚಂದು ಎಂಬ ಅತ್ಯುಗ್ರ ಪರಾಕ್ರಮಿ ಇದ್ದ. ಆತನ ಮಡದಿ ಮೂರುಲೋಕದಲ್ಲೂ ಸಿಗದಂತ ಅಪೂರ್ವ ಸುಂದರಿ. ಒಂದುದಿನ ತಚ್ಚೋಳಿ ಚಂದುವಿನ ಮಡದಿ ಕೆರೆಯಲ್ಲಿ ಹಂಸಗಳ ಜೊತೆ ವಿಹರಿಸುತ್ತಾ ಸ್ನಾನ ಮಾಡುತ್ತಿರಬೇಕಾದರೆ ತುಳುನಾಡಿನ ಕಂಡರ್ ಮೆನೋನ್ ಎಂಬ ಪಾಳೆಗಾರನೊಬ್ಬ ತನ್ನ ಬೆಂಗಾವಲಿನ ಸೈನಿಕರ ಜೊತೆ ಅದೇ ಮಾರ್ಗವಾಗಿ ಹೋಗುತ್ತದ್ದ. ಈಕೆಯ ರೂಪಕ್ಕೆ ಮನಸೋತ ಮೆನೋನ್ ಆಕೆಯನ್ನು ಬಲವಂತದಿಂದ ಅಪಹರಿಸಿದ. ಈ ವಿಚಾರ ತಿಳಿದ ತಚ್ಚೋಳಿ ಚಂದು ಮಡದಿಯ ರಕ್ಷಣೆಗಾಗಿ ಖಡ್ಗ ಹಿಡಿದು ತುಳುನಾಡಿಗೆ ಹೊರಟು ನಿಂತ. ಆ ಸಮಯದಲ್ಲಿ ಆತನ ತಾಯಿ ಅವನನ್ನು ತಡೆದು ಬುದ್ದಿವಾದ ಹೇಳುತ್ತಾಳೆ. ತುಳುನಾಡಿನ ವೀರರ ಕತೆ ನಿನಗೆ ತಿಳಿದಿಲ್ಲ ಅವರ ಕೋಟೆಗೆ ಕತ್ತಿ ಹಿಡಿದು  ಪ್ರವೇಶಿಸಿದವರು ಜೀವಂತವಾಗಿ ಮರಳಿದ ಇತಿಹಾಸವೇ ಇಲ್ಲ. ಅವರ ವಿಚಿತ್ರ ಯುದ್ಧತಂತ್ರದ ಮುಂದೆ ಜೀವ ಉಳಿಸಿಕೊಳ್ಳುವುದು ಅಸಾಧ್ಯ. ಹೆಣ್ಣಿಗಾಗಿ ನೀನು ಜೀವಕಳೆದುಕೊಳ್ಳುವುದು ಥರವಲ್ಲ ಎಂದು ಬುದ್ದಿ ಹೇಳುತ್ತಾಳೆ.

ತುಳುನಾಡನ್ ಕೋಟ್ಟೊಡು ಮಲ್ಲಡಿಪ್ಪಾನ್
ಉಲಗತ್ತಿಲಾರುಮೆ ಇಲ್ಲ ವೇರೇ
ಎನ್ನುಡೆ ಅಮ್ಮಾವನ್ ಕುಂಞಮ್ಮಾವನ್
ತುಳುನಾಡ್ ಕೋಟ್ಟೋಡು ತೋಟ್ಟುಪ್ಪೋಯಿ
ಕಳಚ್ಚದಿಯಾಲೆ ಪೋಗವೇಣಂ
ನೇರಿಟ್ಟು ಚೆನ್ನಾಲ್ ಕಡನ್ನು ಕೂಡಾ
ಮುಂದುವರಿದು ಚಂದುನ ತಾಯಿ ಹೇಳುತ್ತಾಳೆ
ಪೆಣ್ಣೆನ್ನುಂ ಚೊಲ್ಲಿ ಮರಿಪ್ಪಾನ್ ಪೋಂಡಾ
ತುಳುನಾಡನ್ ಕೋಟ್ಟೋಡು ಜಯೀಚ್ಚೋರಾರುಂ
ಈ ಲೋಕತ್ತೆಂಙುಮೆಯಿಲ್ಲ ಪುತ್ರ..

ಹೀಗೆ ತಾಯಿಯ ಬುದ್ದಿವಾದ ಸಾಗುತ್ತದೆ. ಆದರೆ ಇದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ತಚ್ಚೋಳಿ ಚಂದು ಸನ್ಯಾಸಿ ವೇಷ ಧರಿಸಿ ಕುಟಿಲೋಪಾಯದಿಂದ ತುಳುನಾಡಕೋಟೆಯನ್ನು ಪ್ರವೇಶಿಸಿ ಮಡದಿಯನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುತ್ತಾನೆ. ದುರ್ಭೇಧ್ಯವಾದ ತುಳುನಾಡಕೋಟೆಯನ್ನು ಹೊಕ್ಕಿ ಜೀವಂತವಾಗಿ ಹೊರಬಂದ ಸಾಧನೆಗಾಗಿ ಮಳಯಾಳ ಜನಪದ ಸಾಹಿತ್ಯ ಇಂದಿಗೂ ತಚ್ಚೋಳಿ ಚಂದು ಎಂಬ ವೀರನನ್ನು ನೆನೆಯುತ್ತದೆ. ಆತನ ವೀರಕತೆಯನ್ನು ಸಾರುವ ಪಾಟ್ಟ್ ಗಳು ಇಂದಿಗೂ ಜನಜನಿತವಾಗಿದೆ. ಆದರೆ ಅಭೇಧ್ಯ ಕೋಟೆ ಕಟ್ಟಿ  ಸುತ್ತಮುತ್ತಲಿನ  ಹಲವುರಾಜ್ಯಗಳ ಶತ್ರುಗಳು ತನ್ನತ್ತ ಕಣ್ಣೆತ್ತಿ ನೋಡದಂತೆ ಪರಾಕ್ರಮ ಮೆರೆದ ತೌಳವ ವೀರಪರಂಪರೆಯ ಬಗ್ಗೆ  ಮಾತ್ರ ಅದರ ವಾರಸುದಾರರಾದ ನಮಗೆ ಎಳ್ಳಷ್ಟೂ ಮಾಹಿತಿ ಇಲ್ಲ. ತಚ್ಚೋಳಿ ಚಂದು ಬಂದು ಹೋದ ಆ ತುಳುನಾಡ ಕೋಟೆ ಎಲ್ಲಿದೆ..?  ಅದು ಯಾವ ರಾಜವಂಶಕ್ಕೆ ಸೇರಿತ್ತು..? ಅದು ಈಗ ಇದೆಯೋ ಇಲ್ಲವೋ ಈ ಮಾಹಿತಿಗಳು ಇಂದಿಗೂ ನಿಗೂಢವಾಗಿವೆ. ಇಂದಿರಾ ಹೆಗ್ಡೆ ಅವರ ಕೃತಿಗಳಲ್ಲಿ ಈ ಕೋಟೆಯ ಪ್ರಸಂಗ ಒಂದೆರಡು ಬಾರಿ ಪ್ರಸ್ತಾಪವಾಗಿದ್ದಿದೆ. ಆದರೆ  ಸ್ಪಷ್ಟ ಮಾಹಿತಿ ಸಂಗ್ರಹದಲ್ಲಿ ನಿರೀಕ್ಷಿತ ಯಶ ದೊರಕಿಲ್ಲ. ಇಡೀ ವಿಶ್ವದಲ್ಲೇ ಮೊದಲಬಾರಿಗೆ  ಯುದ್ಧಕಲೆಗಳನ್ನು ಕಲಿಸಿಬೆಳೆಸಿದ ಕೀರ್ತಿ ತುಳುನಾಡಿಗೆ ಸಲ್ಲುತ್ತದೆ.  ಆ ಕಾಲದ ವ್ಯಾಯಾಮಶಾಲೆಗಳೆಲ್ಲಾ ಈಗ ಗರೋಡಿಗಳಾಗಿವೆ.  ಇಂದಿಗೂ ತುಳುನಾಡಿನಲ್ಲಿ ೨೬೦ಕ್ಕೂ ಅಧಿಕ ಗರೋಡಿಗಳಿವೆ.  ಜೀರ್ಣಾವಸ್ಥೆಗೆ ತಲುಪಿರುವ ಗರೋಡಿಗಳನ್ನು ಲೆಕ್ಕಹಾಕಿದರೆ ನಾಲ್ಕು ನೂರು ದಾಟಬಹುದೇನೋ.. ಈ ಗರೋಡಿಗಳಲ್ಲಿ ಈಗ ಕೇವಲ ತುಳುನಾಡ ವೀರರಾದ ಕೋಟಿ ಚೆನ್ನಯ್ಯರ ಆರಾಧನೆ ನಡೆಯುತ್ತಿದೆ. ಆದರೆ ಒಂದು ಕಾಲದಲ್ಲಿ ಈ ಗರೋಡಿಗಳು ಅಕ್ಷರಶಃ ಸಮರಕಲೆಗಳನ್ನು ಕಲಿಸಲಾಗುವ ತರಬೇತು ಕೇಂದ್ರಗಳಾಗಿದ್ದವು. ೧೬ನೇ ಶತಮಾನದಲ್ಲಿ ಈ ಗರೋಡಿಗಳಿಂದ ಹೊರಹೊಮ್ಮಿದ ಇಬ್ಬರು ಅವಳಿವೀರರು ತಮ್ಮ ಅದ್ಭುತ  ಸಾಹಸಗಳಿಂದ ಸತ್ಯಸಂಧತೆಯಿಂದ, ವ್ಯವಸ್ಥೆಯ ವಿರುದ್ಧ ಸೆಟೆದುನಿಲ್ಲುವ ಪ್ರಚಂಡ ಪರಾಕ್ರಮದಿಂದ ತುಳುನಾಡಿನಾದ್ಯಂತ ಜನಜನಿತರಾದರು. ಅರಸೊತ್ತಿಗೆಯ ವಿರುದ್ಧ ಕ್ರಾಂತಿಯ ಕಿಡಿ ಹೊತ್ತಿಸಿದ ಈ ಅವಳಿ ವೀರರೇ ಕೋಟಿ ಚೆನ್ನಯ್ಯರು. ಈ ವೀರರಿಗೆ ತುಳುನಾಡಿನ ಉದ್ದಗಲದಲ್ಲೂ ಅಪಾರ ಜನಮಣ್ಣನೆ ದೊರೆಯಿತು. ಆಂದೋಲನದ ರೂಪದಲ್ಲಿ ಈ ವೀರರನ್ನು ಗರೋಡಿಗಳಲ್ಲಿ ಜನರು ಆರಾಧಿಸಲು ಆರಂಭಿಸಿದರು. ಈಗ ವ್ಯಾಯಾಮಶಾಲೆಯಲ್ಲಿ ಉತ್ತಮ ದೇಹದಾರ್ಡ್ಯ ಪಟುಗಳ ಚಿತ್ರ ಅಂಟಿಸುವಂತೆ ಆ ಕಾಲದಲ್ಲಿ ಈ ಅವಳಿ ವೀರರನ್ನು ಆದರ್ಶವಾಗಿ ಪರಿಗಣಿಸಿ ಆರಾಧಿಸಲು ಆರಂಭಿಸಿದರು. ಆದರೆ ಇವರು  ಹುಟ್ಟವ ಪೂರ್ವದಲ್ಲೇ ತುಳುನಾಡಿನಲ್ಲಿ ಅದ್ಭುತವಾದ ಸಮರಕಲೆಗಳನ್ನು ಕಲಿಸಿಕೊಡುವ  ಗರೋಡಿ ಕೇಂದ್ರಗಳಿದ್ದವು. ನಮ್ಮ ಗರಡಿ ಪದ ಮಳಯಾಳಿಗಳ ಬಾಯಲ್ಲಿ ಕಳರಿ ಎಂದು ಬದಲಾಯಿತು. ಸಾವಿರಾರು ಮಳಯಾಳಿ ವೀರರು ಶಸ್ತ್ರಾಭ್ಯಾಸಕ್ಕಾಗಿ ತುಳುನಾಡಿಗೆ ಬಂದು ಇಲ್ಲಿನ ಭೀಷ್ಮಪ್ರತಾಪಿ ಗುರುಗಳ ಮಾರ್ಗದರ್ಶನದಲ್ಲಿ ಅಸಮಾನ್ಯ ಯೋದರಾಗಿ ತಯಾರಾಗುತ್ತಿದ್ದರು.  ಕಳರಿ ಪಯಟ್ಟು ಎಂಬ ಮಾರ್ಷಲ್ ಆರ್ಟ್ ಗಳ ತಾಯಿಯ ತವರು ಮನೆ ನಮ್ಮ ಈ ತುಳುನಾಡು.. ಇದನ್ನು ವಿದೇಶಿ ಸಂಶೋಧಕರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹಲವಾರು ಅಧ್ಯಯನಗಳೇ ನಡೆದಿದೆ. ಉತ್ತರ ಕೇರಳದಿಂದ ಈ ಸಮರ ಕಲೆ ೨೩೦೦ ವರ್ಷಗಳ ಹಿಂದೆ ದಕ್ಷಿಣ ತಮಿಳು ನಾಡಿಗೂ ವ್ಯಾಪಿಸಿತು. ಅಲ್ಲಿನ ಸಂಗಮ ಸಾಹಿತ್ಯಗಳಲ್ಲಿ ಕಳರಿ ವಿದ್ಯೆಗಳ ಉಲ್ಲೇಖವಿದೆ.ಸದ್ಯಕ್ಕೆ ನಿರ್ವೀರ್ಯವಾಗಿ ಮೂಲೆಗುಂಪಾಗಿರುವ ಈ ತುಳುಮಣ್ಣಿನ ಪೂರ್ವಜರ ಪರಾಕ್ರಮಗಳ ಗಾಥೆಯನ್ನು ತಿಳಿಯಬೇಕಿದ್ದರೆ  ಮತ್ತೆ ಮಳಯಾಳಿ ಸಾಹಿತ್ಯಗಳನ್ನು ಗಮನಿಸಬೇಕು.

ಆರೊಮಲ್ ಚೇಗವರು ಎಂಬ ಜನಪದ ಹಾಡಿನಲ್ಲೂ ಮಲಯಾಳ ಚೇಗವ ವೀರರು ಸಮರ ಕಲೆ ಅಭ್ಯಸಿಸಲು ತುಳುನಾಡಿಗೆ ಬಂದರೆಂದು ವರ್ಣಿಸಲಾಗಿದೆ. ಚೆರಿಯ ಆರೊಮುಣ್ಣಿ ಎಂಬ ಸಾಹಿತ್ಯದಲ್ಲಿ ತನ್ನ ಮಗನಿಗೆ ಉಣ್ಣಿಯಾರ್ಚ ಎಂಬಾಕೆ ಮಲ್ಲವಿದ್ಯೆ ಕಲೆಸಲು ತುಳುನಾಡಿನಿಂದ ಗುರುಗಳನ್ನು ಕರೆಸುತ್ತಾಳೆ ಅದರ ವರ್ಣನೆ ಹೀಗಿದೆ

ತುಳುನಾಟ್ಟಿಲ್ ನಲ್ಲ ತುಳುಕ್ಕುರುಕ್ಕಳ್
ಕುರುಕ್ಕಳೇತ್ತನ್ನೆ ವರುತ್ತಿ ಞಜಾನು
ಮುವ್ವಾಂಡಿರುತ್ತಿ ಞಜಾನಭ್ಯಸಿಚ್ಚು
ತುಳುನಾಡನ್ ವಿದ್ಯ ಗ್ರಹಿಚ್ಚು ತಾನುಂ

ಮಲ್ಲವಿದ್ಯೆಯನ್ನು ಕಲಿಸುವ ಗರಡಿಗಳು ತುಳುನಾಡಿನಲ್ಲಿ ನೂರಾರಿದ್ದವು. ಇಲ್ಲಿ ಮೂರು ವರ್ಷದ ಮಲ್ಲ ವಿದ್ಯೆಯ ತರಬೇತು ನಡೆಯುತ್ತಿತ್ತಂತೆ. ಮಲ್ಲ ವಿದ್ಯೆಗೆ ಕೇರಳದಲ್ಲಿ ತುಳುನಾಡನ್ ವಿದ್ಯೆ ಎಂದೇ ಕರೆಯುತ್ತಿದ್ದರು. ಈ ಮಲ್ಲವಿದ್ಯೆಗಳಿಗಾಗಿ ಮಲ್ಲಕಂಭಗಳನ್ನು ಬಳಸಲಾಗುತ್ತಿತ್ತು.  ಇಂದಿಗೂ ಹಲವಾರು ಗರೋಡಿಗಳಲ್ಲಿ ಗುರುಕಂಭ ಎಂಬ ಸುಂದರವಾದ ಕೆತ್ತನೆಗಳಿರುವ ಕಂಭಗಳಿವೆ. ಈಗ ಅದು ದೀಪ ಇಡಲು ಮಾತ್ರ ಸೀಮಿತಗೊಂಡಿದೆ. ಹಿಂದೆ ಈ ಕಂಭಗಳನ್ನು ಬಳಸಿ ಕಸರತ್ತು ನಡೆಸಲಾಗುತ್ತಿತ್ತು. ಎರಡನೇ ಬಾಜಿರಾಯನ ಕಾಲದಲ್ಲಿ ಈ ಮಲ್ಲಕಂಭದ ಕಸರತ್ತು ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಅದು ಹುಲುಸಾಗಿ ಬೆಳೆಯಿತು ಎನ್ನುತ್ತಾರೆ ಹಿರಿಯ ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು. ಈ ಮಲ್ಲಕಂಭದ ಜೊತೆಗೆ ಶಸ್ತ್ರಧಾರಿ ಎದುರಾಳಿಯನ್ನು ಬರಿಗೈಯಲ್ಲೇ ಗೋಣು ಮುರಿದು ಕೊಲ್ಲಬಲ್ಲ ಹಲವಾರು ಪಟ್ಟುಗಳನ್ನು ತುಳುವರು ತಿಳಿದಿದ್ದರು. ಈ ಪಟ್ಟುಗಳನ್ನು ತುಳುವರ ಹೊರತಾಗಿ ಬೇರೆಯಾರೂ ಕಲಿಸುತ್ತಿರಲಿಲ್ಲ. ಇಲ್ಲಿನ ಗರೋಡಿಗಳೆಲ್ಲಾ ಧಾರ್ಮಿಕ ಕೇಂದ್ರಗಳಾಗಿ ಬದಲಾದ ಮೇಲೆ ಕೇರಳಿಗರು ಈ ಎಲ್ಲಾ ಸಮರಕಲೆಗಳು ತಮ್ಮದ್ದೇ ಎಂಬಂತೆ ಪೋಸು ಕೊಡತೊಡಗಿದರು. ಆದರೆ ಮಳಯಾಳಿ ಪ್ರಾಚೀನ ಸಾಹಿತ್ಯಗಳಲ್ಲಿ ಈ ಯುದ್ಧಕಲೆಗಳು ತುಳುನಾಡು ಮೂಲದವು ಎನ್ನುವುದು ಸ್ಪಷ್ಟವಾಗಿ ದಾಖಲಾಗಿದೆ. ತುಳುನಾಡಿನಿಂದ ಮಳಯಾಳ ದೇಶಕ್ಕೆ ವಲಸೆ ಹೋದ ಸುಮಾರು ಹದಿನೆಂಟು ಪಟ್ಟುಗಳನ್ನು ಇಂದಿಗೂ ಅಲ್ಲಿನ ಕಳರಿ ತರಬೇತಿನಲ್ಲಿ ಕಾಣಬಹುದು.ಇದರಲ್ಲಿ ಪೊಯಿಕಟಕಂ ಎನ್ನುವ ಅಡವನ್ನು ಕಲಿಯಲು ವರ್ಷಗಟ್ಟಲೆ ಕಾಲ ಯುದ್ಧಕಲಿಗಳು ತುಳುನಾಡಿಗೆ ಬಂದು ಬೆವರು ಸುರಿಸುತ್ತಿದ್ದರಂತೆ. ಈ ಪಟ್ಟನ್ನು ಅಭ್ಯಸಿಸಿದವನು ಹಸಿದ ಹೆಬ್ಬುಲಿಯನ್ನೂ ಸಣ್ಣ ಕಿರುವಾಲಿನಿಂದ(ಚೂರಿ) ಬಗೆದುಹಾಕಬಲ್ಲ ಎನ್ನುತ್ತವೆ ಮಳಯಾಳ ಸಾಹಿತ್ಯಗಳು.
ಪತ್ತೂರು ಕಣ್ಣಪ್ಪನ್ ಚೇಗವರ್ ಎಂಬ ಜನಪದ ಕಥನದ ಒಂದು ಸಾಲು ಹೀಗಿದೆ ತುಳುನಾಟ್ಟಲ್ ಞೂನಂಙಪೋಯಿವರೆಟ್ಟೆ ಮೂತ್ತ ಕುರುಕ್ಕಳೆ ವರುತ್ತ ವೇಣಂ...ಅಂದ್ರೆ ತುಳುನಾಡಿಗೆ ಹೋಗಿ  ಸಮರಕಲೆಗಳಲ್ಲಿ ಪರಿಣಿತರಾದ ದೊಡ್ಡ ಗುರುಗಳನ್ನು ಕರೆತರುತ್ತೇನೆ ಎಂದಾಗಿದೆ
ಈ ಹಾಡಿನಲ್ಲಿ ಮುಂದೆ ಚೇಗವರ ಮಗ ತುಳುನಾಡಿನ ಗುರುಗಳ ಬಳಿ ಕಲಿತ ಅಸಾಮಾನ್ಯ ವಿದ್ಯೆಗಳ ಬಗ್ಗೆ ಮಾಹಿತಿ ಸಿಗುತ್ತದೆ.  ನಾಳೆಗೆ ಮುಂದುವರೆಯುತ್ತದೆ... ಜೈ ಮಹಾಕಾಲ್

ಕರಾವಳಿ ಅಂದ ತಕ್ಷಣ ಕೋಮು ಗಲಭೆಯ ಮೂಲ ಸ್ಥಾನ , ಜಾತೀಯ ವಾದಿಗಳ ಉಗಮ ಸ್ಥಾನ ಇದು, ಇತ್ಯಾದಿ ಅನೇಕ ತರಹದ ದ್ವಂದ್ವ ಹಲವರಲ್ಲಿದೆ

ಕರಾವಳಿ ಜಾನಪದೀಯ ಸಂಸ್ಕೃತಿಗೆ ಸೀಮಿತವಾಗಿ ಈ ಲೇಖನ ಬರೆಯುತ್ತಿದ್ದೇನೆ. ಕರಾವಳಿ ಅಂದ ತಕ್ಷಣ ಕೋಮು ಗಲಭೆಯ ಮೂಲ ಸ್ಥಾನ , ಜಾತೀಯ ವಾದಿಗಳ ಉಗಮ ಸ್ಥಾನ ಇದು, ಇತ್ಯಾದಿ ಅನೇಕ ತರಹದ ದ್ವಂದ್ವ ಹಲವರಲ್ಲಿದೆ. ಆ ತರಹ ನಿಮ್ಮ ಅಭಿಪ್ರಾಯ ಇದೆಯೆಂದಾದರೆ ದಯವಿಟ್ಟು ಬದಲಿಸಿಕೊಳ್ಳಿ. ವಾಸ್ತವತೆಗೂ ಅದಕ್ಕೂ ವ್ಯತ್ಯಾಸ ಇದೆ

                             ನಾನು ಮೊದಲೇ ಹೇಳಿದೆ, ಈ ಲೇಖನವನ್ನು ಮೌಡ್ಯ,ಮೂಢ ನಂಬಿಕೆ,ಇತ್ಯಾದಿಗಳನ್ನು ಬದಿಗಿಟ್ಟು ದಯವಿಟ್ಟು ನೋಡಿ. ಮೊನ್ನೆ ನಮ್ಮೂರಲ್ಲಿ ಒಂದು ಜಾತ್ರೆ, ಅಂದರೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯಬೇಕಾದ ಜಾತ್ರೆ ಕಾರಣಾಂತ ಗಳಿಂದ ಹದಿನೈದು ವರ್ಷಗಳ ಬಳಿಕ ಮೊನ್ನೆ ನಡೆಯಿತು .ಪೈಚಿಲ್ ಧರ್ಮ ನೇಮ ಇದರ ಹೆಸರು.  ಇಲ್ಲಿ ಹಿಂದೂಗಳ ಜಾತ್ರೆ, ಮುಸ್ಲೀಮರ ಉರೂಸ್, ಕ್ರೈಸ್ತರ ಸಾಂತ್ ಮಾರಿಯೋ ಜಾತ್ರೆಗಳು ನಡೆಯೋದು ವಾಡಿಕೆ. ಎಲ್ಲರೂ ತಿಳಿದುಕೊಂಡ ಹಾಗೇ ಇಲ್ಲಿ ಧರ್ಮಾಂಧತೆಯೇ ಪ್ರದಾನವಾಗಿದ್ದಾರೆ ಈ ಜಾತ್ರಾ ಸಮಯದಲ್ಲಿ ಕೊಲೆಗಳಾಗಬೇಕಿತ್ತು ರಕ್ತದ ಕೊಡಿ ಹರಿಯಬೇಕಿತ್ತು. ಇಲ್ಲ ಹಾಗಾಗುತ್ತಿಲ್ಲ ಯಾಕೆ?ಯಾಕೆಂದರೆ ಧರ್ಮ ಜಾತಿ ಗಳಿಗಿಂತ ಮೊದಲು ಮಾನವೀಯತೆಯ ಸೆಲೆ ಇಲ್ಲಿದೆ. ಹಾಗೆಂದಾಕ್ಷಣ ಇಲ್ಲಿ ನಡೆದ ಗಲಬೆಗಳು, ಕೊಲೆಗಳು ಪಬ್ಬೋ ಮಣ್ಣು ಮಸೀನೊ ಸುಳ್ಳಾ? ಕೇಳಬಹುದು. ಹೌದು, ಈ ಇಂಡಿಯಾದ ಬೇರಾವುದೇ ಪ್ರದೇಶದಲ್ಲಿ ನಡೆಯುವ ಘಟನೆನೇ ಇಲ್ಲಿನಡೆಯೋದು. ಕರ್ನಾಟಕದ ಯಾವ ಪ್ರದೇಶದಲ್ಲಿ ಗಲಭೆಗಳು ಅಹಿತಕಾರೀ ಘಟನೆ ನಡೆಯುವುದಿಲ್ಲ ಹೇಳಿ?. ಹಾಗೆ ಇಲ್ಲೂ. ಕಾರಾವಳಿ ಅಂದ ತಕ್ಷಣ ದೇವಲೋಕದಿಂದ ಇಳಿದು ಬಂದದ್ದೂ ಅಲ್ಲ , ಪಾತಾಳಕ್ಕೆ ಕುಸಿದದ್ದೂ ಅಲ್ಲ .ಎಲ್ಲಾಕಡೆ ಇರೋ ಹಾಗೇ ಇಲ್ಲಿ ,ಕೆಲಸ ಕಾರ್ಯಗಲಿಲ್ಲದ ಉಂಡಾಡಿಗಳು ,ಹಿಂದೂಗಳಾಗಿರಬಹುದು ಮುಸ್ಲೀಮರಾಗಿರಬಹುದು, ಕ್ರೈಸ್ತರಾಗಿರಬಹುದು , ಕಾಂಗ್ರೆಸ್ಸ್ ,ಬೀ ಜೆ ಪಿ, ಕಮ್ಮುನಿಸ್ಟ್ ಅಥವಾ ಕೆಲವು ತಿರುಪೋಕಿ ಸಂಘಟನೆಗಳಾಗಿರಬಹುದು, ಹೀಗೆ ಎಲ್ಲೋಗುರುತಿಸಿ ಕೊಂಡವರು, ಬೆಳಿಗ್ಗೆ ಎದ್ದ ತಕ್ಷಣ ಬಾಟ್ಲಿ ಪುಡಿಮಾಡಿ ಅದರ ಮೇಲೆ ಅಮಲು ಗಳ ದಮ್ಮ್ ಸೇವಿಸುತ್ತಾ, ಏನಾದರೊಂದು ಕಿತಾಪತಿ ಮಾಡಿ,ಇಲ್ಲಿನ ಹೆಸರಿಗೆ ಕಳಂಕ ತರುತ್ತಾರೆಯೇ ಹೊರತು ಬೇರೇನಲ್ಲ. ಇದು ಎಲ್ಲ ಕಡೆ ನಡೆಯೋ ಹಡೆಬೆ ವಿದ್ಯಮಾನಗಳು..ನಂತರ ಇದಕ್ಕೆ ಬಾಲಗಳು , ಮುಖವಾಡಗಳು ಹಾಕಲ್ಪಡುತ್ತವೆ, ಒಂದು ಕಡೆ ಕಾಂಗ್ರೆಸ್ ನಿಂತರೆ ಇನ್ನೊಂದು ಕಡೆ ಕೇಸರಿ ಪಡೆ ಮಧ್ಯೆ ಕಮುನಿಸ್ಟರು, ಇವರೆಲ್ಲ ಸಾಕಾಗೊಲ್ಲ ಅಂತ, ಕೋಮೂ ಸೌಹಾರ್ದ ವೇದಿಕೆಯೆಂಬ ತುತ್ತೂರಿ, ಬುದ್ಧಿಜೀವಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳೋ ಕುಬುಬುದ್ಧಿಜೀವಿಗಳು. ಇಲ್ಲೇ ಊರೊಳಗೆ ಪರಿಹರಿಸಿಕೊಳ್ಳ ಬಹುದಾದ ಸಮಸ್ಯೆಯನ್ನ ಗುಡ್ಡ ಮಾಡೋದು. ರಾಜ್ಯವ್ಯಾಪಿ ರಾಷ್ಟ್ರೀಯ ಸುದ್ದಿ ಮಾಡೋದು ಇವರ ಹವ್ಯಾಸ. ಈ ಕೊ ಸ ವೇ. ಯಾವುದಾದರೂ ಸಮಸ್ಯೆಯನ್ನ ಪರಿಹರಿಸಿದ್ದು ನೋಡಿದೀರಾ? ಕೇಳಿದ್ದೀರಾ?. ಪರಿಹಾರ  ಅಥವಾ ಸತ್ಯ ಇವರಿಗೆಬೇಕಾಗಿಲ್ಲ . ಘಟನೆಯನ್ನ ದೊಡ್ಡದುಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಬಹುದು, ಬುದ್ಧಿಜೀವಿ ಪಟ್ಟ ತಲೆಗೇರಿಸಿಕೊಳ್ಳಬಹುದು. ಅಲ್ಲ ಕನ್ನಡ ಬರೆಯಲು ಬಾರದ ಕನ್ನಡ ಪತ್ರಿಕಾ ಸಂಪಾದಕರು ಮತ್ತೇನು ಮಾಡಿಯಾರು? ಇನ್ನೂ ಕನ್ನಡ ವಾಹಿನಿಗಳಿಗೆ ಪತ್ರಿಕೆ ಗಳಿಗೆ ಸುಗ್ಗಿ ಕಾಲ ಇದು. ಏನಿಲ್ಲ ಅಂದ್ರು ತಿಂಗಳಿಗಾಗುವಷ್ಟು ಕೂಳು ಸಿಗುತ್ತಲ್ಲಾ. ಹೋಗಲಿ ಬಿಡಿ,
                                                    ನಮ್ಮೂರ ಜಾತ್ರೆ ನೋಡೋಣ
                                         ನಮ್ಮೂರಲ್ಲಿ ನಡೆದದ್ದು, ದೇವರ ಉತ್ಸವ ಅಲ್ಲ. ಭೂತಾರಾಧನೆಯ ಒಂದು ವಿಧ. ಭೂತಾರದನೆಯನ್ನ,divine spirit or spiritual worship ಅಂತ ಕರೆಯಬಹುದು, ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ,ಆ ಸ್ಥಳದ ಪರಿಸರದ ನಂಬಿಕೆ ಮತ್ತು ಆಚರಣೆ ಇವುಗಳನ್ನು ಹೊಂದಿ ಕೊಂಡಿರುತ್ತೆ. ಇಲ್ಲಿ ನಾನು ಹೇಳಿದ ಮಾತನ್ನು ಮತ್ತೊಮ್ಮೆ ನೆನಪಿಸಿ ಮುಂದೆ ಹೋಗುತ್ತೇನೆ, ನಿಮ್ಮ ಪ್ರಶ್ತ್ನೆ, ಇದು ಮೌಡ್ಯಾಚರಣೆ ಅಲ್ಲವಾ ಅಂದರೆ ಉತ್ತರ, ನನ್ನ ದೃಷ್ಟಿಯಲ್ಲಿ ನೋಡೋದಕ್ಕಿಂತಲೂ, ಎಲ್ಲ ಆಚರಣೆಗಳ ಹಿಂದೆ, ಇರುವಂತೆ ಇಲ್ಲೂ ಬೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯನ್ನು ನೋಡಿ  ಈ ಲೇಖನ ಬರೆಯಲಾಗಿದೆ, ಮತ್ತು ಹಿಂದೂ ಮುಸ್ಲಿಂ ಸಾಮರಸ್ಯದ ಒಂದು ಎಳೆ ಬಿಚ್ಚಿಡುವುದಷ್ಟೇ ನನ್ನ ಉದ್ದೇಶ.( ಕ್ರಿಸ್ತ ಶಕ ೧೮೭೫ ರಷ್ಟು ಹಿಂದೆಯೇ ಯಮ್. ಜೆ. ವಾಲ್ಹೌಸ್ ಎಂಬವರು ಭೂತಾರಾಧನೆ ಬಗ್ಗೆ ಒಂದು ಲೇಖನ ಬರೆದಿದ್ದಾರೆ. journal of the Anthropological Institute of Great Britana and Ireland -vol. V. December 14 1875 London ಎಂಬ ಸಂಚಿಕೆಯಲ್ಲಿ ಪ್ರಕಟವಾಗಿದೆ. ಭೂತಾರಾಧನೆಯ ಎಲ್ಲ ವಿವರಗಳನ್ನ ನನ್ನ Facebook page ನಲ್ಲಿ ಪ್ರಕಟಿಸಲಿದ್ದೇನೆ. ನನ್ನ ಲಿಂಕ್‌ಗೆ ಭೇಟಿ ಕೊಟ್ಟು ಆಸಕ್ತರು ನೋಡ ಬಹುದು)
                                  ಕೆಳಗೆ ಕೆಲವು ಫೋಟೋಗಳನ್ನು ನೀಡಿದ್ದೇನೆ, ಮುಸ್ಲಿಂ ಸಮುದಾಯದ ನನ್ನ ಸಹೋದರರು, ಯಾವ ರೀತಿ ಊರ ಹಬ್ಬದಲ್ಲಿ ಭಾಗಿಗಳಾಗಿದ್ದರು ಎಂಬುದನ್ನು ಕೆಲವು ಪೋಸ್ಟರ್‌ಗಳೇ ಹೇಳುತ್ತವೆ. ಇಲ್ಲಿನ ಪರಿಸರದ ಎಲ್ಲ ಜಾತಿ ಬಂಧುಗಳೂ ಎರಡು ದಿನದ ಜಾತ್ರೆಯಲ್ಲಿ ಕಸ ಗುಡಿಸುವುದರಿಂದ ಹಿಡಿದು, ಊಟೋಪಚಾರ, ನೈರ್ಮಲ್ಯ, ವಾಹನ ನಿಲುಗಡೆ,(ಧನ ಸಹಾಯ, ಒಳ್ಳೆಯ ಬಾಂಧವ್ಯದ ಮುಂದೆ ಇದು ಲೆಕ್ಖಕ್ಕೆ ಬರೋದಿಲ್ಲ) ಎಲ್ಲವನ್ನೂ ನಮ್ಮದು ಎಂಬ ಭಾವದಿಂದ ನಿರ್ವಹಿಸಿದ ಮುಸ್ಲಿಂ ಕ್ರೈಸ್ತ ಸಹೋದರರಿಗೆ ನನ್ನದೊಂದು ಮನಃಪೂರ್ವಕ ಸಲಾಮ್. 10 ಸಾವಿರದಿಂದ 15 ಸಾವಿರ ಜನ ಸೇರಿದ ಕಡೆ ಕೆಲವು ಸಾವಿರ ಜನ ಇತರ ಧರ್ಮೀಯರು ಅಂದರೆ ನಿಮಗೆ ನಂಬೋದು ಕಷ್ಟವಾಗಬಹುದು. ಒಂದೇ ಒಂದು ಸಣ್ಣ ಕಿರಿ ಕಿರಿ , ಅಥವಾ ಊಟ ಉಪಚಾರ , ಅತಿಥಿಗಳಿಗೆ ನೀಡೋ ಆತಿಥ್ಯ ಯಾವುದರಲ್ಲೂ ಕುಂದು ಬಾರದಂತೆ ನೋಡಿಕೊಂಡ ಸ್ವಯಂಸೇವಕರು ತಿಂಗಳು ಗಟ್ಟಲೆ ದುಡಿದ ನಿಮ್ಮ ದುಡಿಮೆ ನಿಜಕ್ಕೂ ಮೆಚ್ಚುವಂತಹದ್ದೇ .ಮುಂದೆ ನಮ್ಮ ಸಹೋದರರ ಉರುಸ್ ಅಥವಾ ಕ್ರೈಸ್ತ ಹಬ್ಬ ಜಾತ್ರೆಗಳಲ್ಲಿ. ಹಿಂದಿಗಿಂತಲೂ ಹೆಚ್ಚು ಹಿಂದೂ ಧರ್ಮೀಯರು  ಪಾಲ್ಗೊಳ್ಳುತ್ತಾರೆ ನಿಮ್ಮವರಾಗುತ್ತಾರೆ ಅನ್ನುವ ಭರವಸೆ ಮತ್ತು ಆಶಾವಾದ ನನ್ನದಾಗಿರುತ್ತೆ.

via #whatsapp

ಪ್ರಾಕೃತಿಕ ವಿಸ್ಮಯದ ಪ್ರಕೃತಿ-ಪುರುಷರ ಸಮಾಗಮನದಂತಿರುವ ಅಪರೂಪದ #ಶ್ರೀ_ತುಳುವೇಶ್ವರ" ಸಾನಿಧ್ಯ- #ಬಸ್ರೂರು

ಪ್ರಾಕೃತಿಕ ವಿಸ್ಮಯದ ಪ್ರಕೃತಿ-ಪುರುಷರ ಸಮಾಗಮನದಂತಿರುವ ಅಪರೂಪದ #ಶ್ರೀ_ತುಳುವೇಶ್ವರ" ಸಾನಿಧ್ಯ- #ಬಸ್ರೂರು
 

ಇಡೀ ತುಳುನಾಡಿನಾದ್ಯಾಂತ ಎಲ್ಲಿಯೂ ಇಲ್ಲದ " #ಶ್ರೀ_ತುಳುವೇಶ್ವರ"# ಏಕೈಕ_ಸನ್ನಿಧಿ_ಬಸ್ರೂರಿನ_ರಾವುತಕೇರಿ _ರಸ್ತೆಯಲ್ಲಿದೆ. ಸುಮಾರು 1500 ವರ್ಷಕ್ಕೂ ಹಿಂದಿನ ಪ್ರಾಚೀನ ದೇವಾಲಯ ಇದಾಗಿರಬಹುದೆಂದು ಊಹಿಸಬಹುದು. ಅಚ್ಚರಿಯ ವಿಷಯವೆಂದರೆ ಹಿಂದೆ ಕಾರಣಾಂತರದಿಂದ ದೇವಾಲಯವೆಲ್ಲಾ ಬಿದ್ದು ಹೋಗಿ ಕೇವಲ ಗರ್ಭಗುಡಿಯ ಭಾಗ , ಗರ್ಭಗುಡಿಯ ದ್ವಾರದ ಅವಶೇಶಗಳ ನಡುವೆ ಇರುವ ಈ  ಪಾಣೀಪೀಠದ ಸುತ್ತಲೂ ಅರ್ಧಉಳಿದ ಕೆಂಪು ಮುರಕಲ್ಲಿನ ಗೋಡೆಯ ಮೇಲೇಯೇ ಬೃಹತ್ ಆಲದ ಮರವು ಬೆಳೆದು ನಾಲ್ಕೂ ಸುತ್ತಲೂ ಅಗಾಧವಾಗಿ ಪ್ರಕೃತಿಯೇ ಪರಮೇಶ್ವರನಿಗೆ ಆಲಯವಾಗಿ ರಕ್ಷಣೆಮಾಡಿರುವುದು ಪ್ರಕೃತಿ-ಪುರುಷ ರ ಸಮಾಗಮನದಂತಿರುವ ಈ  ಶ್ರೀತುಳುವೇಶ್ವರ ನ ಅವರ್ಣನೀಯ, ಅನಿರ್ವಚನೀಯ ಸಾನಿಧ್ಯವು ಮೊಗೆದಷ್ಟೂ ಕುತೂಹಲ, ವಿಸ್ಮಯವನ್ನು ತನ್ನೊಡಲೊಳಗೆ ಹುದುಗಿಸಿಟ್ಟಿರುವಂತ ಈ ಪ್ರಾಕೃತಿಕ ದೇವಾಲಯವು  ಆಶ್ಚರ್ಯಗಳ ಆಗರವಾಗಿದೆ.
ಮಾಹಿತಿ Mahesh Kini  : 7760007747

ಆಲಿ ಭೂತ - ആലി തെയ്യം - Ali Bhootha

ಆಲಿ ಭೂತ (ಆಲಿಚಾಮುಂಡಿ) -  ആലി തെയ്യം (ആലി ഭൂതം, ആലിചാമുണ്ടി) - Ali Bhootha (Ali Chamundi)

ಕುಂಬಳೆ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ ಕಳಿಯಾಟ ಮಹೋತ್ಸವದ ಅಂಗವಾಗಿ ನಡೆದ ಆಲಿ ಭೂತದ ಕೋಲ (ಆರಿಕ್ಕಾಡಿ, ಕುಂಬಳೆ ಸಮೀಪ, ಕಾಸರಗೋಡು ಜಿಲ್ಲೆ).  ಕುಂಬಳೆ ಅರಿಕ್ಕಾಡಿ ಪಾರೆಸ್ಥಾನದಲ್ಲಿ ಆರಾಧಿಸಲ್ಪಡುವ ಬಹಳ ಪ್ರಸಿದ್ಧವಾದ ದೈವ ಆಲಿ ಚಾಮುಂಡಿ ಭೂತ. ಇದು ಆಲಿ ದೈವದ ಮೂಲಸ್ಥಾನವಾಗಿದ್ದು, ಎಲ್ಲಾ ಜಾತಿ ಧರ್ಮದ ಜನರಿ ಆಲಿಚಾಮುಂಡಿಯನ್ನು ಭಕ್ತಿಯಿಂದ ನಂಬಿ ಆರಾಧಿಸುತ್ತಾರೆ.

കുംബള ആരിക്കാടി പാരെസ്ഥാന ശ്രീ ഭഗവതി ആലി ചാമുണ്ടി ക്ഷേത്ര കളിയാട്ട മഹോത്സവ ഭാഗമായി നടന്ന ആലി തെയ്യം (ആരിക്കാടി, കുമ്ബള, കാസറഗൊഡ് ജില്ല)

Ali Bhootha (Ali Daiva, Ali Chamundi) Theyyam performed at Arikady Paresthana Sri Bhagavathi Ali Chamundi Temple as a part of Annual Kaliyatta Mahothsava 2017

#AliBhootha #AliChamundi  #Arikady #Paresthana #Bhagavathi #BhagavathiAliChamundi #Temple #Kaliyata #Kaliyattam #Kumbla #Kasaragod #ಆಲಿಭೂತ #ಆರಿಕ್ಕಾಡಿ #ಪಾರೆಸ್ಥಾನ #ಭಗವತೀ #ಆಲಿಚಾಮುಂಡಿ #ಆಲಿ #ಚಾಮುಂಡಿ #ಕ್ಷೇತ್ರ #ಕಳಿಯಾಟ #ಕುಂಬಳೆ #ಕಾಸರಗೋಡು #ആലിതെയ്യം #ആലിഭൂത #ആരിക്കാടി #പാരെസ്ഥാന #ഭഗവതി #ആലി #ചാമുണ്ടി #ക്ഷേത്ര #കളിയാട്ട #കുംബള #കുമ്ബള #ക്ഷേത്രം #കാസറഗൊഡ്

ನಂದಲ ತುಳುಲಿಪಿ ಪತ್ರಿಕೆ ಬಿಸುಕ್ಕು ಬಿಡುಗಡೆ ಆಪುಂಡು

ನಂದಲ ತುಳುಲಿಪಿ ಪತ್ರಿಕೆ ಬಿಸುಕ್ಕು ಬಿಡುಗಡೆ ಆಪುಂಡು.


ವಿದ್ಯಾಶ್ರೀ ಎಸ್ ಉಳ್ಳಾಲ್ ನ ಮುತಾಲಿಕೆಡ್ ಪ್ರಧಾನ ಸಂಪಾದಕೆರಾದ್ ವಿದ್ಯಾಶ್ರೀ ಎಸ್ ಉಳ್ಳಾಲ್
ಗೌರವ ಸಂಪಾದಕೆರಾದ್ ಭಾಸ್ಕರ್ ರೈ ಕುಕ್ಕುವಳ್ಳಿ, ಕಾರ್ಯ ನಿರ್ವಾಹಕ ಸಂಪಾದಕೆರಾದ್ ಜಿ ವಿ ಎಸ್ ಉಳ್ಳಾಲ್, ಅಂಚನೆ ಅಂತರ್ಜಾಲದ ಸಮಗ್ರ ನಿರ್ವಹಣೆ ಸಚಿನ್ ಶೆಟ್ಟಿ ಮಲ್ಪ್ವೆರ್

ರಾಜೇಶ್ ತುಳುವೆ ಬೊಕ್ಕ ಪ್ರಶಾಂತ್ ಶೆಟ್ಟಿ ತುಳು ಲಿಪಿ ಕೈ ಬರವುದ ಸಹಾಯ ಮಲ್ಪ್ವೆರ್. ( ಪಂಡ ಮಾತೆರ್ನಲ ಕೈ ಬರವು ಎಡ್ಡೆ ಉಪ್ಪುಜಿ ಪನ್ಪಿ ಕಾರಣಗಾದ್ ಆಯಿಕ್ಕಾದೆ ಜನ ದೀತ.

ಕಂಪ್ಯೂಟರ್ ಬರವುನು ವಿದ್ಯಾಶ್ರೀ ಬರೆಪೆರ್.
ಅಂಚನೆ ಗೌರವ ಸಲಹೆಗಾರೆರಾದ್ ನಮನ್ ಕೈ ಪತ್ತು ನಡಪಾವುನಕ್ಲ್ ಹರಿಕೃಷ್ಣ ಪುನರೂರು, ಮಲಾರ್ ಜಯರಾಮ್ ರೈ, ವಿಶ್ವನಾಥ ರೈ ಕುದ್ಕಾಡಿ, ಇಂದಿರಾ ಹೆಗ್ಡೆ, ಉದಯ ಧರ್ಮಸ್ಥಳ, ರಾಜೇಶ್ ಕದ್ರಿ, ಲಕ್ಷ್ಮೀಶ ರಾವ್ ಪೇಜಾವರ, ರಾಜ್ ಸಂಪಾಜೆ, ಸತೀಶ್ ರೈ ನೀರ್ಪಾಡಿ ಉಲ್ಲೆರ್.

ಜಾಹಿರಾತು ವಿಭಾಗಡ್  ಕಡಬ ದಿನೇಶ್ ರೈ, ಬಾಬು ರೈ ಕೋಟೆ.
ಅಂಚನೆ ಸಂಪಾದಕೀಯ ಮಂಡಲಿಡ್ ನಮಕ್ಕ್ ಬರವುಲೆನ್ ಕಡಪುಡ್ದ್ ಸಕಾಯ ಮಲ್ಪುನಕ್ಲ್ ವಿಘ್ನರಾಜ್ ಸರ್, ಮಹೇಂದ್ರನಾತ್ ಸಾಲೆತ್ತೂರು, ಶಾಂತಾರಾಮ ಶೆಟ್ಟಿ, ಸತೀಶ್ ಅಗ್ಪಲ ತಮ್ಮಯ ಬಿ, ಶೇಖರ್ ಅಜೆಕಾರ್, ಕಿರಣ್ ಕೊಯಿಕೊಡೆ ಉಲ್ಲೆರ್.
ಮುಖಪುಟ ವಿನ್ಯಾಸ ಲಿಟ್ಲ್ ಬರ್ಡ್ ಗ್ರಾಫಿಕ್ಸ್ ತೊಕ್ಕೊಟ್ಟು.
ಉಂದು ನಂದಲ ದ್ವೈಮಾಸಿಕ ಕೂಟ

Thursday, 6 April 2017

ತುಳುನಾಡ್ ಧ್ವಜದ ಬಗ್ಗೆ ಸ್ಪಷ್ಟನೆ

ತುಳುನಾಡ್ ಧ್ವಜದ ಬಗ್ಗೆ ಸ್ಪಷ್ಟನೆ




ತುಳುನಾಡ ಧ್ವಜವು ತುಳುವಿನ ಕೇಪುಲ ಬಣ್ಣ ಹೊಂದಿದೆ ಅಂದರೆ ಸಾಮಾನ್ಯವಾಗಿ ಕುಂಕುಮ ಬಣ್ಣ ಎಂದು ಕರೆಯಲ್ಪಡುವ ಆಂಗ್ಲದ "ಮೆರೂನ್"  ಬಣ್ಣವೆಂದೇ ಹೇಳಬಹುದು..

ತುಳುನಾಡ ಧ್ವಜವು ಕೆಂಪು ಬಣ್ಣವನ್ನು ಹೊಂದಿಲ್ಲ..
ಕೆಂಪು ಬಣ್ಣದ ಧ್ವಜ ತುಳುನಾಡ ಧ್ವಜ ಅಲ್ಲ..
ದಯವಿಟ್ಟು ತುಳುನಾಡ ಧ್ವಜವನ್ನಾಗಿ ಕೆಂಪು ಬಣ್ಣದ ಧ್ವಜವನ್ನು ಬಳಸಬೇಡಿ..
ಕೇಪುಲ (ಮೆರೂನ್) ಬಣ್ಣವನ್ನು ಬಳಸಿ

ಭಾರತೊದ ಸ್ವತಂತ್ರೊಗು ಪೊಂರ್ಬಿನ ತುಳುವೆರೆನ ಬಲಿದಾನೊಗು ಮಾನಾದಿಗೆ ಕೊರ್ಕ

ಭಾರತೊದ ಸ್ವತಂತ್ರೊಗು ಪೊಂರ್ಬಿನ ತುಳುವೆರೆನ ಬಲಿದಾನೊಗು ಮಾನಾದಿಗೆ ಕೊರ್ಕ


1837ಟ್ ಬ್ರಿಟಿಷೆರೆನ ವಿರುದ್ಧ ಪೊಂರಬಾಟೊ ಮಲ್ತ್ ಬ್ರಿಟಿಷೆರೆನ್ ಗಿಡತ್
ಎಪ್ರಿಲ್ 5ತಾರೀಕ್'ಗ್ ಕುಡ್ಲದ ಬಾಉಟ ಗುಡ್ಡೆಡ್ ತುಳುನಾಡ ಕೊಡಿ ರಾಪಾದ್ 16 ದಿನ  ತುಳುನಾಡ್ ಬ್ರಿಟಿಷೆರೆರ್ದ್ ಮುಕ್ತ ಆದ್ "ಸ್ವಾಭಿಮಾನೊಡು ಸ್ವತಂತ್ರವಾದ್ ತುಳುನಾಡ್ ರಾಜ್ಯ  ಭಾರತೊಡು ಮೆರೆಯುಲಕ ಮಲ್ತೆರ್..

ಈ ಪೊಂರ್ಬಾಟೊದ ಮುತಾಲಿಕೆ ದೆತೊಂದಿನಿ ಕೆದ0ಬಾಡಿ ಬೀರಣ್ಣ ಬಂಟ, ನಂದಾವರ ಲಕ್ಷ್ಮಪ್ಪ ಬಂಗ, ಕುಂಬ್ಳೆ ಸುಬ್ರಾಯ ಹೆಗ್ಡೆ, , ಕೊಡಗುದ ಕಲ್ಯಾಣಸ್ವಾಮಿ ಅಂಚೆನೆ ಕುಡೊ ಕೆಲಉ ನಾಯಕೆರ್..

ಆಂಡ 16 ದಿನ ಸ್ವತಂತ್ರವಾದ್ ಮೆರೆಯಿನ ತುಳುನಾಡ್'ನ್ ಎಪ್ರಿಲ್ 22ನೇ ತಾರೀಕ್ದಾನಿ
ಬ್ರಿಟಿಷೆರ್ ಅತ್ಯಾಧುನಿಕ ಶಸ್ತ್ರಸ್ತ್ರ ಪತ್ತೊಂದು ಬತ್ತ್ ಕುಡೊ ವಶ ಮಲ್ತೆರ್..
ಅವೆರ್ದ್ ಬೊಕ್ಕ ಈ ನಾಯಕೆರೆನ ಒಟ್ಟುಗು 200ಜನ ಪೊಂರ್ಬುಗೆರೆನ್ ಧಾರುಣವಾದ್ ಬಿಕರ್ಣಕಟ್ಟೆದ ಮರಕ್ ನೆಲ್ಪಾದ್ ಗಲ್ಲ್ ಶಿಕ್ಷೆ ಕೊರಿಯೆರ್..
ರಾಮಗೌಡೆರೆನ್ ಮೇ 5ಕ್ ಮಡಿಕೇರಿಡ್ ಗಲ್ಲ್ ಶಿಕ್ಷೆ ಕೊರ್ದು ಕೆರಿಯೆರ್..
ಬಿಕರ್ನಕಟ್ಟೆದ ಗಲ್ಲ್ ಶಿಕ್ಷೆ
ಭೀಕರತೆ ಏತ್ ಇತ್ತ್0ಡ್ ಪಂಡ ಅಕಲ್ನ ಪುನ ಅವ್ಲೆ ನೆಲೊಂದು ಇತ್ತ್'ದ್ ಕಕ್ಕೆ-ಗಿಡಿತ ಪಾಲಾಂಡ್..

ಅಂಚಾದ್ ಆ ಜಾಗೆಗ್ "ಭೀಕರ ಮಾರಣ ಕಟ್ಟೆ" ಪನ್ಪಿ ಪುದರ್ ಬತ್ತ್0ಡ್.

ಇನಿ  ಶಾಲೆದ ವಾ ಇತಿಹಾಸ ಪುಸ್ತಕೊಡುಲಾ ಈ ಮಾಹಿತಿ ಇಜ್ಜಿ

ಆಂಡ ತುಳುವೆರ್ ನಮ.ಆದ್ ನಮ್ಮಕಲೆನ್ ಮದಪುನ ಸಮನಾ??

ಬಲೆ ಮಾತೆರ್ಲಾ ಅಕಲೆನ್ ನೆಂಪು ಮಲ್ಪುಗ..

ಎಪ್ರಿಲ್ 5ತಾರೀಕ್  ಬಲಿದಾನದ ಪುಣ್ಯಸ್ಮರಣೆ..
ತುಳುಕೊಡಿ ಕುಡೊ ರಾಪಾಗ..
ತುಳುವ ದೊಂದಿ.ಕುಡೊ ಪೊತ್ತಾಗ
-
ಕಿರಣ್ ತುಳುವೆ
ಜೈತುಳುನಾಡ್(ರಿ.)
ಸಂಘಟನೆ

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸ್ತುತ


ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸ್ತುತ. 

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸ್ತುತ.

ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡು ಸೇರಿ ತುಳು ಮಾತಾಡುವ ಬಾಗಗಳನ್ನು ಸೇರಿಸಿ ತುಳುರಾಜ್ಯ ಮಾಡುವ ಪ್ರಸ್ತವಣೆ ಕೇಂದ್ರ ಸರಕಾರದ ಮುಂದೆ ಇತ್ತು, ಆದರೆ  ವಲಸೆ ಬಂದು ತುಳುನಾಡಿನಲ್ಲಿ ಆಶ್ರಯ ಪಡೆದ ಕೆಲವು ನಾಯಕರು ತುಳು ಭಾಷೆಗೆ ಸ್ವಂತ ಲಿಪಿ ಇದ್ದರೂ ಇಲ್ಲ ಅಂತ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿದರು,
ತುಳುನಾಡು ಎಂಬುದು ಇಲ್ಲ, ಎಲ್ಲವನ್ನು ಕನ್ನಡ ನಾಡು ಎಂದು ಮನವರಿಕೆ ಕೊಟ್ಟರು, ಇದಕ್ಕೆ ಇವರಿಗೆ ಸಹಾಯಕ್ಕೆ ಬಂದದ್ದು ತುಳುನಾಡು ಕನ್ನಡ ಅರಸರ ಆಡಳಿತದಲ್ಲಿದ್ದದ್ದು. ಅಂದು ತುಳುವಿಗೆ ರಾಜಾಶ್ರಯ ಇಲ್ಲದ ಕಾರಣ, ಸಾಹಿತಿಗಳು ಸಹ  ತುಳುವನ್ನು ಮರೆತು ಕನ್ನಡದ ಬೆನ್ನು ಹಿಡಿದರು.. ಇದೆಲ್ಲವು ತುಳುನಾಡು ಇಲ್ಲವೇ ಇಲ್ಲ.. ತುಳು ಕನ್ನಡದ ಉಪಭಾಷೆ, ತುಳು ಸಂಸ್ಕೃತಿ ಕನ್ನಡದೇ ಸಂಸ್ಕೃತಿ ಎಂಬ ವಲಸಿಗರ ಕುತಂತ್ರದಿಂದ ತುಳುರಾಜ್ಯ ನುಚ್ಚು ನೂರಾಯಿತು.

ತುಳು ಕರ್ನಾಟಕ, ಕೇರಳದ ಒಂದು ಭಾಷೆ ಅಷ್ಟೇ ಆದರೆ ಅಡಿಯಾಳು ಅಲ್ಲ! ತುಳು ಭಾಷೆ ಉಳಿಸಲು ಮತ್ತು ಬೆಳಸಲು ಕನ್ನಡಿಗರ, ಕೇರಳದಲ್ಲಿ ಮಲಯಾಳಿಗರ ಸಹಕಾರ ಬೇಕು ಆದರೆ ಅದಕ್ಕೆ 5% ದಷ್ತು ಬೆಂಬಲ ಸಿಗುತ್ತಿಲ್ಲ ಅನ್ನುವುದು ಮಹಾ ಸತ್ಯ.

ದ್ರಾವೀಡ ಭಾಷೆಯಲ್ಲಿ ತುಳು ಮೊದಲನೆಯ ಭಾಷೆ ನೆನಪಿರಲಿ, ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ತುಳುವರು ಕಳೆದ 20 ವರ್ಷದಿಂದ ಹೊರಡುತ್ತಿದ್ದಾರೆ, ಇದಕ್ಕೆ ಯಾವ ಕನ್ನಡಿಗನೂ, ಮಲಯಾಳಿಗನೂ ಬೆಂಬಲ ಕೊಡುತ್ತಿಲ್ಲ, ತುಳುವಿಗೆ 8ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ..

ಎಲ್ಲ ಕಡೆ ಕನ್ನಡವೇ ಉಳಿಯಬೇಕು, ಮಲಯಾಳಿಯೇ ಬೆಳೆಯಬೇಕು ಎನ್ನುವ ಮಹದಾಸೆಯಿಂದ ಇನ್ನು 30 ವರ್ಷದಲ್ಲಿ ತುಳುವ ಎನ್ನವ ಮನುಷ್ಯ ಇದ್ದ ಎನ್ನುವುದನ್ನು ಹೇಳಲು ಯಾವ ದಾಖಲೆಗಳು ಸಿಗದು.

 ಕನಾಟಕದ ಉಳಿದ ಬಾಗದಲ್ಲಿ ಕನ್ನಡವೇ ಸತ್ಯ, ಕೇರಳದ ಉಳಿದ ಭಾಗದಲ್ಲಿ ಮಲಯಾಲಿಯೇ ನಿತ್ಯ ಇರಲಿ.
ಇದಕ್ಕೆ ತುಳುವರ ಸಂಪೂರ್ಣ ಬೆಂಬಲ ಇದೆ. ಆದರೆ ತುಳುನಾಡಿನಲ್ಲಿ ತುಳು ಭಾಷೆ ಸತ್ತರೆ ಕನ್ನಡ, ಮಲಯಾಳಿ ಇನ್ನು ಬೆಳೆಯುತ್ತದೆ ಅನ್ನುವ ಇವರು ತುಳು ಬಾಷೆಯನ್ನು ಹೇಗೆ ವ್ಯವಸ್ತಿತ ಕೊಲ್ಲುತಿದ್ದರೆ ಅನ್ನುವುದಕ್ಕೆ ಬೇಕಾದಷ್ಟು ಉದಾಹರಣೆ ಸಿಗುತ್ತದೆ.

 ಕುಂದಾಪುರದ ಬಾರ್ಕೂರು ಒಂದು ಕಾಲದಲ್ಲಿ ತುಳುವಿನ ರಾಜದಾನಿ ಯಾಕೇ ಅಲ್ಲಿ ತುಳು ಭಾಷೆ ನಿರ್ನಾಮವಾಗಿ ಕನ್ನಡ ಉದಯಿಸಿತು ಹೇಳಿ? ಈ ಕನ್ನಡೀಕರಣ ಇಲ್ಲಿಗೆ ನಿಲುವುದಿಲ್ಲ ಪುರಾತನ ತುಳುನಾಡಿನ ಹೆಸರು ಬಸ್ ಸ್ಟಾಂಡ್, ಗುಡಿ, ದೇವಸ್ಥಾನ, ದೈವಸ್ಥಾನ ಎಲ್ಲ ಕನ್ನಡೀಕರಣಗೊಳ್ಳುತ್ತಿವೆ,
ಅತ್ತಕಡೆ ಮಲಯಾಳಿಗರು ಮಂಗಳೂರನ್ನೇ ಆಕ್ರಮಿಸಿಕೊಂಡಿದ್ದಾರೆ.. ಯಾಕೇ ಸ್ವಾಮಿ ಇಂತಹ ಕೆಟ್ಟ ಬುದ್ದಿ?
ನಿಮಗೆ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ತುಳು ಮಾತಾಡುವುದು ಶಿಕ್ಷೆಗೆ ಅರ್ಹವಾದ ಅಪರಾದ ಮತ್ತು ಅಲ್ಲಿ ತುಳು ಸಂಪೂರ್ಣ ನಿಷೇದ! ತುಳು ಮಾತಾಡಿದರೆ ಶಿಕ್ಷೆ ಕನ್ನಡ, ಮಲಯಾಳಿ ಮಾತಾಡಿದರೆ ರಕ್ಷೆ !
ತುಳುವಿನ ಈ ಸ್ಥಿತಿಗೆ ತುಳುವರೇ ಹೊರತು ಕನ್ನಡಿಗರು, ಮಲಯಾಳಿಗರು ಅಲ್ಲ ಅನ್ನುವ ವಿತಂಡವಾದವನ್ನು ಕೆಲವರು ಮಂಡಿಸುತ್ತಾರೆ. ಅಲ್ಲದೇ ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳಿಗೆ ತುಳುವರೇ ಹೋರಾಡಬೇಕು ಹೊರತು ಕನ್ನಡಿಗರು, ಮಲಯಾಳಿಗರು ಅಲ್ಲ ಅನ್ನುವ ಜನರೇ ಹೆಚ್ಚು.

 ಶಾಲೆಗಳಲ್ಲಿ ತುಳು ಮಾತಾಡುವುದು ಶಿಕ್ಷೆಗೆ ಅರ್ಹವಾದ ಅಪರಾದವಾದ ಮೇಲೆ ಯಾಕೇ ಸ್ವಾಮಿ ಮನೆಯಲ್ಲಿ ತುಳು ಮಾತಾಡಬೇಕು?

 ಇದು ತುಳು ಬಾಷೆಗೆ ಕರ್ನಾಟಕ, ಕೇರಳ ಸರಕಾರ ಕೊಡುತ್ತಿರುವ ಪ್ರೋತ್ಸಾಹ! ಆತಂಕಕಾರಿ ವಿಷಯ ಅಂದರೆ ಈಗಿನ ಕೆಲವು ವರ್ಷಗಳಲ್ಲಿ ಅನೇಕ ಜನರು ತಮ್ಮ ಮಕ್ಕಳಿಗೆ ಮನೆಯಲ್ಲಿ ತುಳುವಲ್ಲಿ ಮಾತಾಡುವುದನ್ನು ನಿಷೇದ ಮಾಡಿದ್ದಾರೆ ..
ಹಿಂದಿ, ಕನ್ನಡ, ಮಲಯಾಳಿ ಮಾತಾನಾಡಲು ಶುರು ಮಾಡಿದ್ದಾರೆ..
ಇದೇ ಮುಂದುವರಿದರೇ ತುಳುನಾಡು ತುಳುನಾಡಾಗಿ ಉಳಿಯುವುದೇ ಅನುಮಾನ
✍🏻
ಟೀಮ್
*ಜೈತುಳುನಾಡ್